laxmivenkatesh holalkere
ಕೇಂದ್ರ ಸರ್ಕಾರದ ತಕನಿಕಿ-ಅಧಿಕಾರಿಯ ನೌಕರಿಯಿಂದ ೨೦೦೪ ನೇ ಇಸವಿಯಲ್ಲಿ ನಿವೃತ್ತನಾದೆ. ಆದರೆ, ಬರಿಯೋ ಓದೋ ಹುಚ್ಚು ನನ್ನನ್ನು ಇನ್ನೂ ಬಿಟ್ಟಿಲ್ಲ. ಏನಾದೃ ವಿಶಯ ಕೇಳ್ತಿರ್ಬೇಕು, ನಾನು ಏನಾದೄ ಹೇಳ್ತಿರ್ಬೇಕು. ಅದೊಂದು ಜಾಡ್ಯ ಅಂತ ತಿಳ್ದೋರ್ ಹೇಳ್ತಾರೆ. ಆದ್ರೆ, ಅದಿಲ್ದೆ ನನಗೆ ನಿದ್ದೇ ಬರಲ್ಲ. ಹೊತ್ ಹೋಗಲ್ಲ. ಮನೇಲಿ ನನ್ನ ಮಕ್ಕಳು ನೆಮ್ಮದಿಯಾಗಿರ್ಬೇಕಾದ್ರೆ, ನನ್ನನ್ನು ಬಿಸಿಯಾಗಿಡೋದು ಬಹು ಮುಖ್ಯ ಅಂತ ಅವರ್ಗೆಲ್ಲಾ ಗೊತ್ತಾಘೋಗಿದೆ !